ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಹೊರ ತಂದಿರುವ ಕೊವಿಡ್ 19 ಔಷಧಿ ಕೊರೊನಿಲ್ ಕಿಟ್ ಲೈಸನ್ಸ್ ಬಗ್ಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
Patanjali Ayurveda Limited CEO and Yoga Guru Ramdev's associate, Acharya Balkrishna issued a clarification on Thursday amid accusations that the Ayurvedic product Coronil, produced by the Haridwar-based firm, was not approved as an alternate medicine to treat coronavirus disease by the government.